XtGem Forum catalog
HOME   |   ABOUT US   |   GALLERY   |   DOWNLOADS   |   ARTICLES   |   LOGINS   |   SOFTWARES   |   CHAT ROOM   |   COMMENTS   |   CONTACT US
 New salary circular of 7632-00 Rs Happenings
 DEO Approval status entry DEO Approval status entry report
Hello All Hearty Welcome - WhatsApp us on 9535678007
This Website is best viewed in Mozilla firefox Browser.....
ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾವೇಶ - 2015
ರಾಜ್ಯದ ಎಲ್ಲ ಗ್ರಾ.ಪಂ ಗಳ ಆತ್ಮೀಯ ಕ್ಲರ್ಕ್ ಕಂ ಡಿ.ಇ.ಒ ಗಳೇ...ಮತ್ತೆ ಎಲ್ಲರು ಒಂದೆಡೆ ಸೇರೋಣ ಬನ್ನಿ.
ಕರ್ನಾಟಕ ರಾಜ್ಯ ಗ್ರಾ.ಪಂ ಕ್ಲರ್ಕ್ ಕಂ ಡಿ.ಇ.ಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾವೇಶ..ಈ ಬಾರಿ ಸಕ್ಕರೆ ನಗರ ಮಂಡ್ಯ ಜಿಲ್ಲೆಯಲ್ಲಿ
ದಿನಾಂಕ : 10-12-2015 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಿ ಇ ಒ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿ ಹಾಗೂ ಶ್ರೀನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ " ಕರ್ನಾಟಕ ರಾಜ್ಯ ಗ್ರಾ.ಪಂ ಕ್ಲರ್ಕ್ ಕಂ ಡಿ.ಇ.ಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾವೇಶ" ವನ್ನು ಆಯೋಜಿಸಲಾಗಿದೆ. ಈ ಸಮಾವೇಶವನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಉದ್ದೇಶಿಸಲಾಗಿದ್ದು, ಎಲ್ಲ ಜಿಲ್ಲೆಗಳ ಸಹಕಾರವನ್ನು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8105469261, 9743252035 ಸಂಖ್ಯೆಗಳಿಗೆ ಕರೆ ಮಾಡಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಳನ್ನು ಸಧ್ಯದಲ್ಲಿಯೇ ವೆಬ್ ಸೈಟಿನಲ್ಲಿ ಅಳವಡಿಸಲಾಗುವುದು....
KEEP VISITING OUR WEBSITE...MORE INFOS ON THE WAY....

This website owned by KSGPDEOWA (R) Bangalore :: Copyright 2015 All rights reserved
Visitors : Today-12 | Total-378574 | Online-1 | Updated on-09/10/15 Designed By : Jyotsna Infotech, Mysore
Quote of the day : "Man is what he reads."